‘ವರದಿಗಾರ‘ ನಿಮಗೆ ಆಪ್ತವೇ??
ತೆರೆಮರೆಯ ಸತ್ಯವನ್ನು ಜನತೆಗೆ ತಲುಪಿಸುವ ‘ವರದಿಗಾರ’ ತಂಡದ ಪ್ರಯತ್ನದಲ್ಲಿ ಕೈ ಜೋಡಿಸ ಬಯಸುವಿರಾ?
ನೀವು ಮಾಡಬೇಕಾದಿರುವುದೇನು?
‘ವರದಿಗಾರ’ ವಾಟ್ಸಪ್ ಗ್ರೂಪ್, ಟೆಲಿಗ್ರಾಮ್ ಚಾನೆಲ್ ಹಾಗೂ ಫೇಸ್ಬುಕ್ ಪೇಜ್’ಗೆ ನಿಮ್ಮ ಸ್ನೇಹಿತರನ್ನು ಆಹ್ವಾನಿಸಬೇಕು.
ನಿಮ್ಮ ಸುತ್ತ-ಮುತ್ತ ನಡೆಯುವ ಸಭೆ – ಸಮಾರಂಭಗಳ ಬಗ್ಗೆ ವರದಿ ಮಾಡುವುದು.
ವರದಿಗಾರ ಜಾಲತಾಣದಲ್ಲಿ ಪ್ರಕಟವಾದ ಸುದ್ದಿಗಳನ್ನು ವಾಟ್ಸಪ್ ಗ್ರೂಪ್’ಗಳಲ್ಲಿ ಪೋಸ್ಟ್ ಮಾಡುವುದು.
ಇಲ್ಲಿ ನಿಮಗೆ ಯಾವುದೇ ಆರ್ಥಿಕ ಲಾಭ ಇರುವುದಿಲ್ಲ.
ಪ್ರತೀ ತಿಂಗಳು ನಿಮ್ಮಿಂದ ಮೂವರನ್ನು ಆಯ್ಕೆ ಮಾಡಿ ‘ವರದಿಗಾರ Top Fan’ – Digital Badge ನೀಡಲಾಗುವುದು. ನಿಮ್ಮ ಫೊಟೋ varadigara.com ನಲ್ಲಿ ಪ್ರಕಟಿಸಲಾಗುವುದು.
Please fill your details below:-