ರಾಷ್ಟ್ರೀಯ ಸುದ್ದಿ
ಪಿಎಫ್ಐ ನಿಷೇಧದ ಕೋರಿಕೆಯ ವಿರುದ್ಧ ಧ್ವನಿ ಎತ್ತಿದ ಯಶವಂತ್ ಸಿನ್ಹಾ; ಧ್ವನಿಗೂಡಿಸಿದ 24ಕ್ಕೂ ಹೆಚ್ಚು ಸಂಘಟನೆಗಳು ಹಾಗೂ ನಾಯಕರು!
ವರದಿಗಾರ (ಜ.10,2020): ಉತ್ತರ ಪ್ರದೇಶದಲ್ಲಿ ಸಾಮಾಜಿಕ ಸಂಘಟನೆಯಾಗಿ ಕಾರ್ಯನಿರ್ವಹಿಸುತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ನಿಷೇಧಿಸುವಂತೆ ರಾಜ್ಯದ ಮುಖ್ಯಮಂತ್ರಿ ಆದಿತ್ಯನಾಥ್ ಕೇಂದ್ರ ಸರಕಾರಕ್ಕೆ ಕೋರಿಕೆ ಸಲ್ಲಿಸಿದ್ದರು. ಯೋಗಿಯ ಈ ದಮನಕಾರಿ...