ವಿದೇಶ ಸುದ್ದಿ
‘ವಿ ಚಾಟ್’ ನಲ್ಲಿ ಇಸ್ಲಾಮಿಕ್ ಗ್ರೂಪ್: ಜೈಲು ಪಾಲಾದ ವ್ಯಕ್ತಿ
ಬೀಜಿಂಗ್: ಚೀನಾದಲ್ಲಿ ಅಲ್ಪಸಂಖ್ಯಾತರಾದ ಮುಸ್ಲಿಂ ಸಮುದಾಯದ ವ್ಯಕ್ತಿಯೋರ್ವನಿಗೆ ಇಸ್ಲಾಮಿನ ಬಗ್ಗೆ ಚರ್ಚೆ ಮಾಡಲು ಆನ್’ಲೈನ್ ವೇದಿಕೆ ನಿರ್ಮಿಸಿದ್ದಕ್ಕಾಗಿ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಕ್ಸಿಜಿಯಾಂಗ್ ಪ್ರಾಂತ್ಯದ ಹುವಾಂಗ್ ಶಿಕೆ...