ರಾಷ್ಟ್ರೀಯ ಸುದ್ದಿ
ಗುಜರಾತ್ ಹತ್ಯಾಕಾಂಡ – ವಾಜಪೇಯಿ ಸರಕಾರದ ಮೇಲಿನ ಅತ್ಯಂತ ದೊಡ್ಡ ಕಪ್ಪು ಚುಕ್ಕೆ: ಮಾಜಿ ರಾಷ್ಟ್ರಪತಿ
ವರದಿಗಾರ: 2002ರಲ್ಲಿ ಗುಜರಾತಿನಲ್ಲಿ ನಡೆದ ಹತ್ಯಾಕಾಂಡವು ಕೇಂದ್ರದ ಆಡಳಿತದಲ್ಲಿದ್ದ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರಕಾರದ ಮೇಲಿನ ಅತ್ಯಂತ ದೊಡ್ಡ ಕಪ್ಪು ಚುಕ್ಕೆಯಾಗಿರಬೇಕು. ಅದಕ್ಕಾಗಿಯೇ 2004ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ...