ಲಂಡನ್: ವಿಶ್ವದ ಓಟದ ರಾಜನೆಂದೇ ಪ್ರಖ್ಯಾತಿ ಪಡೆದಿರುವ ಉಸೆನ್ ಬೊಲ್ಟ್ ಕಣ್ಣೀರಿನಿಂದ ಓಟಕ್ಕೆ ವಿದಾಯ ಹೇಳಿದ್ದಾರೆ. ವಿಶ್ವ ಚಾಂಪಿಯನ್ ಶಿಫ್ ನಲ್ಲಿ ತನ್ನ ಪಾಲಿನ ಅಂತಿಮ ಓಟದಲ್ಲಿ ತಾನು ಪ್ರತಿನಿಧಿಸಿದ್ದ...