ರಾಷ್ಟ್ರೀಯ ಸುದ್ದಿ
ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಮೇಲ್ವರ್ಗದ ನಾಲ್ವರಿಂದ ಅತ್ಯಾಚಾರ: ಕೊನೆಗೂ ಬದುಕುಳಿಯಲಿಲ್ಲ ದಲಿತ ಯುವತಿ
ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಕೊನೆಯುಸಿರು ವರದಿಗಾರ (ಸೆ.29): ಮೇಲ್ವರ್ಗದ ನಾಲ್ವರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ, ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಉತ್ತರ ಪ್ರದೇಶದ ಹತ್ರಾಸ್ ಎಂಬಲ್ಲಿ ಹತ್ತೊಂಬತ್ತು...