ರಾಷ್ಟ್ರೀಯ ಸುದ್ದಿ
ಬಿಜೆಪಿಗರೆ ನಮಗೆ ದೇಶ ಭಕ್ತಿಯ ಪಾಠ ಬೇಡ: ಉದ್ಧವ್ ಠಾಕ್ರೆ ಎಚ್ಚರಿಕೆ
ವರದಿಗಾರ-ಮುಂಬೈ: ಬಿಜೆಪಿಗರೆ ನಮಗೆ ದೇಶ ಭಕ್ತಿಯ ಪಾಠ ಮಾಡಲು ಬರಬೇಡಿ. ದೇಶ ಭಕ್ತಿಯ ಪಾಠ ಹೇಳಿಸಿಕೊಳ್ಳುವಂತಹ ದಿನ ನಮಗಿನ್ನೂ ಬಂದಿಲ್ಲ ಎಂದು ಶಿವ ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಕಟು ಮಾತುಗಳಲ್ಲಿ ಎಚ್ಚರಿಸಿದ್ದಾರೆ....