ರಾಷ್ಟ್ರೀಯ ಸುದ್ದಿ
ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿ ಮಧ್ಯಪ್ರದೇಶದಲ್ಲಿ ಬಿಜೆಪಿ ಸಚಿವನಿಂದ ಬೃಹತ್ ಧಾರ್ಮಿಕ ಯಾತ್ರೆ
ವರದಿಗಾರ (ಸೆ.9): ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮಧ್ಯಪ್ರದೇಶದ ಬಿಜೆಪಿ ಕ್ಯಾಬಿನೆಟ್ ಸಚಿವ ತುಳಸಿ ಸಿಲಾವತ್ ಅವರು ಬೃಹತ್ ಧಾರ್ಮಿಕ ಯಾತ್ರೆ ( ಕಳಾಶ್ ಯಾತ್ರೆ) ಹಮ್ಮಿಕೊಂಡ ಘಟನೆ ಮಂಗಳವಾರ ನಡೆದಿದೆ....