ರಾಷ್ಟ್ರೀಯ ಸುದ್ದಿ
ಟಿಆರ್ ಪಿ ಹಗರಣ: ರಿಪಬ್ಲಿಕ್ ಟಿವಿ ಚಾನೆಲ್ ಗೆ ಜಾಹೀರಾತು ನೀಡಲ್ಲ ಎಂದ ಪಾರ್ಲೆಜಿ
ವರದಿಗಾರ (ಅ.12) ಟಿಆರ್ಪಿ ಹಗರಣದ ಹಿನ್ನೆಲೆಯಲ್ಲಿ ಕಪ್ಪು ಪಟ್ಟಿಗೆ ಸೇರಿರುವ ರಿಪಬ್ಲಿಕ್ ಟಿವಿ ಸೇರಿದಂತೆ ಕೆಲವು ಟಿವಿ ಚಾನೆಲ್ ಗಳಿಗೆ ಜಾಹೀರಾತು ನೀಡುವುದಿಲ್ಲ ಎಂದು ಬಜಾಜ್ ಸಂಸ್ಥೆ ಪ್ರಕಟಿಸಿದ ಬೆನ್ನಲ್ಲೇ...