ರಾಜ್ಯ ಸುದ್ದಿ
ಮಂಗಳೂರು ಪೊಲೀಸ್ ಗೋಲಿಬಾರ್: ಕರ್ನಾಟಕ ರಾಜ್ಯ ಸರಕಾರ ನೀಡಬೇಕಾಗಿದ್ದ ಪರಿಹಾರ; ನೀಡಿದ್ದು ಪಶ್ಚಿಮ ಬಂಗಾಳ ಸರಕಾರ
ಗೋಲಿಬಾರ್ ನಿಂದ ಮೃತಪಟ್ಟ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ವಿತರಿಸಿದ ಟಿಎಂಸಿ ವರದಿಗಾರ (ಡಿ.28,19): ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆಗೆ ಮುಂದಾದ ಸಂದರ್ಭ ದಕ್ಷಿಣ ಕನ್ನಡ ಜಿಲ್ಲೆಯ...