ರಾಷ್ಟ್ರೀಯ ಸುದ್ದಿ
ಬೇಜವಾಬ್ದಾರಿಯುತ ವರದಿ; ರಿಪಬ್ಲಿಕ್ ಟಿವಿ, ಟೈಮ್ಸ್ ನೌ ವಿರುದ್ಧ ನ್ಯಾಯಾಲಯದ ಮೊರೆ ಹೋದ ಬಾಲಿವುಡ್ ನಟರು
ವರದಿಗಾರ (ಅ.13) ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ತನಿಖೆಯ ವಿಯಷವನ್ನು ಮುಂದಿಟ್ಟು “ಕೆಲವು ಮಾಧ್ಯಮಗಳ ಬೇಜವಾಬ್ದಾರಿಯುತ ವರದಿ” ಮಾಡಿವೆ ಎಂದು ಆರೋಪಿಸಿ ಬಾಲಿವುಡ್ನ ಪ್ರಮುಖ ಚಲನಚಿತ್ರ ನಿರ್ಮಾಪಕರು,...