ರಾಷ್ಟ್ರೀಯ ಸುದ್ದಿ
ಭಾರತದಲ್ಲಿ TikTok ಸೇರಿದಂತೆ ಇತರ 59 ಚೈನಾ ಅಪ್ಲಿಕೇಶನ್ ಗಳಿಗೆ ನಿಷೇಧ!
ವರದಿಗಾರ (ಜೂ.29): ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ವೇಗದಲ್ಲಿ ಚಲಿಸುತ್ತಿದ್ದ, ಹಲವರ ಪ್ರತಿಭೆಗಳಿಗೆ ಪ್ರಿಯವಾಗಿದ್ದ ಟಿಕ್ ಟಾಕ್ ಮತ್ತು ಇತರೆ 59 ಚೈನಾ ಅಪ್ಲಿಕೇಶನ್ ಗಳನ್ನು ಭಾರತ ಸರಕಾರ ನಿಷೇಧಿಸಲು ನಿರ್ಧರಿಸಿದೆ....