ರಾಜ್ಯ ಸುದ್ದಿ
ನನ್ನಂತಹವನಿಗೆ ಒಲಿದು ಬಂದ ಗುರುಗಳು ಜಗದ ಮಕ್ಕಳೆಲ್ಲರಿಗೂ ಸಿಗಲಿ: ಶಿಕ್ಷಕರ ದಿನಾಚರಣೆಯಂದು ಗುರುಗಳನ್ನು ಸ್ಮರಿಸಿದ ಸಿದ್ದರಾಮಯ್ಯ
ವರದಿಗಾರ (ಸೆ.5): ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ತಮ್ಮ ಗುರುಗಳನ್ನು ಸ್ಮರಿಸಿಕೊಂಡಿದ್ದಾರೆ. ಹಳ್ಳಿಯಲ್ಲಿ ಹುಟ್ಟಿದ ನನ್ನಂತಹವನಿಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಕೂತು ಜನಸೇವೆ ಮಾಡುವ ಅವಕಾಶ...