ಜಿಲ್ಲಾ ಸುದ್ದಿ
ಮಂಗಳೂರಿನಲ್ಲಿ ತ್ರಿವಳಿ ತಲಾಖ್ ಸ್ನೇಹ ಸಂವಾದ-ಇಸ್ಲಾಮಿನ ಸಂವಿಧಾನದಲ್ಲಿ ತಿದ್ದುಪಡಿ ಸಾಧ್ಯವಿಲ್ಲ: ತೋಕೆ ಸಖಾಫಿ
ವರದಿಗಾರ-ಮಂಗಳೂರು: ಇಸ್ಲಾಮಿನ ನೀತಿ ನಿಯಮಗಳು, ಆಚಾರ ವಿಚಾರಗಳು ಅಲ್ಲಾಹನ ಮತ್ತು ಅಲ್ಲಾಹನ ಪ್ರವಾದಿವರ್ಯರ ಆದೇಶ ಮತ್ತು ಸಂದೇಶಗಳಾಗಿದ್ದು ಅದರಲ್ಲಿ ಯಾವುದೇ ತಿದ್ದುಪಡಿಗೆ ಅವಕಾಶವಿಲ್ಲ ಎಂದು ದ.ಕ ಜಿಲ್ಲಾ ಸುನ್ನೀ ಜಂಇಯತುಲ್...