ರಾಷ್ಟ್ರೀಯ ಸುದ್ದಿ
ಸ್ವೀಡನ್ ಹಿಂಸಾಚಾರದಲ್ಲೂ ಮುಂದುವರಿದ ಬಿಜೆಪಿಯ ಸುಳ್ಳು ಸುದ್ದಿಯ ಚಾಳಿ
ಸ್ವೀಡನ್ ಹಿಂಸಾಚಾರ ಪ್ರಸ್ತಾಪಿಸಿ ಬಿಜೆಪಿ ವಕ್ತಾರನಿಂದ ಸುಳ್ಳು ಸುದ್ದಿ ವರದಿಗಾರ (ಆ.30): ಚಂಢೀಗಡ ಬಿಜೆಪಿ ವಕ್ತಾರ ಹಾಗೂ ವಕೀಲ ಗೌರವ್ ಗೋಯಲ್ ಸ್ವೀಡನ್ನಲ್ಲಿ ನಡೆಯುತ್ತಿರುವ ಘಟನೆಯನ್ನು ಮುಂದಿಟ್ಟು ಸುಳ್ಳು ಸುದ್ದಿ...