ವರದಿಗಾರ (ಅ.31) ಇಡೀ ದೇಶದಲ್ಲಿ ಆಕ್ರೋಶ ಭುಗಿದೇಳಲು ಕಾರಣವಾಗಿದ್ದ ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ನಡೆಯುತ್ತಿರುವ ತನಿಖೆಯ ಮೇಲೆ ನಿಗಾ ಇಡುವಂತೆ ಅಲಹಾಬಾದ್ ಹೈಕೋರ್ಟ್ ಗೆ ಮಂಗಳವಾರ ಸುಪ್ರೀಂಕೋರ್ಟ್...
ವರದಿಗಾರ (ಅ.12) ಪ್ರಾಣಿಗಳ ‘ಹಲಾಲ್ ಬಲಿಯನ್ನು ನಿಷೇಧಿಸುವಂತೆ ಸೂಚಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ. ‘ನಿಮ್ಮ ಅರ್ಜಿ ಚೇಷ್ಟೆ ಸ್ವರೂಪದಿಂದ ಕೂಡಿದೆ’ ಎಂದು ನ್ಯಾಯಮೂರ್ತಿ ಸಂಜಯ್...
ವರದಿಗಾರ (ಅ.7): ಪ್ರತಿಭಟನೆ ಅಥವಾ ಧರಣಿ ಹೆಸರಲ್ಲಿ ಸಾರ್ವಜನಿಕ ಸ್ಥಳಗಳು ಅಥವಾ ರಸ್ತೆಗಳನ್ನು ಅನಿರ್ದಿಷ್ಟಕಾಲ ಆಕ್ರಮಿಸಿಕೊಳ್ಳುವುದು ಸ್ವೀಕಾರಾರ್ಹವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯ...
ವರದಿಗಾರ (ಅ.5): ಭಾರತೀಯ ಬ್ಯಾಂಕುಗಳಿಗೆ ವಂಚನೆವೆಸಗಿ ನಾಪತ್ತೆಯಾಗಿರುವ ಉದ್ಯಮಿ ವಿಜಯ್ ಮಲ್ಯ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಗೆ ಅವರು ಯಾವಾಗ ಹಾಜರಾಗಲಿದ್ದಾರೆ ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂಕೋರ್ಟ್ ಇಂದು...
ವರದಿಗಾರ (ಸೆ.23): ಈಶಾನ್ಯ ದೆಹಲಿಯ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡ ಜಾರಿಗೊಳಿಸಿದ ಸಮನ್ಸ್ ಗೆ ಉತ್ತರಿಸದ ಫೇಸ್ಬುಕ್ ಭಾರತದ ಉಪಾಧ್ಯಕ್ಷರ ವಿರುದ್ಧ ಅಕ್ಟೋಬರ್ 15ರವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ...
ವರದಿಗಾರ (ಸೆ.18): ಭಯೋತ್ಪಾದನೆ-ಸಂಬಂಧಿತ ಸಂಸ್ಥೆಗಳಿಂದ ವಿದೇಶಿ ದೇಣಿಗೆ ಪಡೆಯುತ್ತಿದೆ ಎಂಬ ಸುದರ್ಶನ್ ಟಿವಿ ಮಾಡಿದ ಆರೋಪದ ಬಗ್ಗೆ ನಾಗರಿಕ ಸೇವೆಗಳ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವ ಎನ್ ಜಿಒ -ಝಕಾತ್...
ವರದಿಗಾರ (ಸೆ.14): ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನಿಂದ ತಪ್ಪಿತಸ್ಥ ಎಂದು ಘೋಷಿಸಲ್ಪಟ್ಟಿರುವ ಹಿರಿಯ ವಕೀಲ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಸೋಮವಾರ ಸುಪ್ರೀಂ ಕೋರ್ಟ್ ಆದೇಶದಂತೆ ಒಂದು ರೂಪಾಯಿ...
ವರದಿಗಾರ (ಸೆ.4): ಕೋವಿಡ್-19 ಸೋಂಕಿನ ಸಮಸ್ಯೆ ಇರುವುದರಿಂದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ- ನೀಟ್ ಮತ್ತು ಜಂಟಿ ಪ್ರವೇಶ ಪರೀಕ್ಷೆ -ಜೆಇಇ ಪರೀಕ್ಷೆಗಳನ್ನು ಮುಂದೂಡಬೇಕೆಂದು ಆರು ರಾಜ್ಯಗಳು ಸಲ್ಲಿಸಿದ್ದ...
ವರದಿಗಾರ (ಸೆ.1): ಸಾಲ ಮರುಪಾವತಿ ಅವಧಿಯನ್ನು (ಮೊರಟೋರಿಯಂ) ಇನ್ನೂ 2 ವರ್ಷಗಳ ಕಾಲ ವಿಸ್ತರಣೆ ಮಾಡಬಹುದು ಎಂದು ಸುಪ್ರೀಂಕೋರ್ಟ್’ಗೆ ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ. ಮೊರಟೋರಿಯಮ್ ಅನ್ನು ಇನ್ನೂ ಎರಡು...
ವರದಿಗಾರ (ಆ.31): ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿರುವ ಒಂದು ರೂಪಾಯಿ ದಂಡವನ್ನು ಗೌರವಯುತವಾಗಿ ಪಾವತಿಸುತ್ತೇನೆ ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸೋಮವಾರ ಹೇಳಿದ್ದಾರೆ. ಆದರೆ ತಮ್ಮ...
ತಪ್ಪಿದರೆ 3 ತಿಂಗಳ ಜೈಲು, 3 ವರ್ಷ ವಕೀಲಿಕೆ ನಿರ್ಬಂಧ ಶಿಕ್ಷೆ ವರದಿಗಾರ, (ಆ.31): ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ಹಿರಿಯ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್...
ಸಾಲ ಮರುಪಾವತಿ ಮುಂದೂಡಿಕೆ ಅವಧಿಯ ಬಡ್ಡಿ: ಕೇಂದ್ರಕ್ಕೆ ‘ಸುಪ್ರೀಂ’ ತರಾಟೆ ವರದಿಗಾರ (ಆ.29): ಬ್ಯಾಂಕ್ ಸಾಲ ಮರು ಪಾವತಿ ಮುಂದೂಡಿಕೆ ಅವಧಿಯ ಬಡ್ಡಿ ಮನ್ನಾ ವಿಚಾರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳದ...
ವರದಿಗಾರ (ಆ.27): ಮೊಹರಂ ಮೆರವಣಿಗೆಗೆ ಅನುಮತಿ ನೀಡಲು ಸುಪ್ರೀಂಕೋರ್ಟ್ ಇಂದು ನಿರಾಕರಿಸಿದೆ. “ಕಾರ್ಯಕ್ರಮದ ಬಳಿಕ ಕೊರೋನಾ ಹರಡಿದವರು ಎಂಬ ಹಣೆಪಟ್ಟಿ ಕೊಡುವುದು ಬೇಡ” ಎಂದು ಸು.ಕೋರ್ಟ್ ಸಲಹೆ ನೀಡಿರುವುದಾಗಿ ಮೂಲಗಳು...
ವರದಿಗಾರ (ಆ.26): ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಕಠಿಣ ಲಾಕ್ ಡೌನ್ ಜಾರಿಗೊಳಿಸಿದ ಸರ್ಕಾರದ ನಿರ್ಧಾರದಿಂದಾಗಿ ದೇಶದ ಆರ್ಥಿಕತೆಯಲ್ಲಿ ಸಮಸ್ಯೆ ಸೃಷ್ಟಿಯಾಯಿತು ಎಂದು ಬುಧವಾರ...
ವರದಿಗಾರ (ಆ.24): ನ್ಯಾಯಾಂಗದ ಬಗ್ಗೆ ತಾವು ಮಾಡಿರುವ ಟ್ವೀಟ್ ಬಗ್ಗೆ ಕ್ಷಮೆಯಾಚಿಸಲು ನಿರಾಕರಿಸಿರುವ ಹಿರಿಯ ಸಾಮಾಜಿಕ ಕಾರ್ಯಕರ್ತ, ಖ್ಯಾತ ವಕೀಲ ಪ್ರಶಾಂತ್ ಭೂಷಣ್, ತಮ್ಮ ಟ್ವೀಟ್ಗಳಿಗೆ ಕ್ಷಮೆಯಾಚಿಸುವುದು ನನ್ನ ಆತ್ಮಸಾಕ್ಷಿಗೆ...
‘ಸುಪ್ರೀಂ ಕೋರ್ಟು ತೀರ್ಪು ಸಂವಿಧಾನದ ಮೇಲಿಟ್ಟಿದ್ದ ನಂಬಿಕೆಯನ್ನು ಹೆಚ್ಚಿಸಿದೆ’ ವರದಿಗಾರ (ಎ.26): ಕಳೆದ 17 ವರ್ಷಗಳಿಂದ ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ತಾನು ವಿಶ್ವಾಸವಿಟ್ಟಿದ್ದು ಸದ್ಯ ಸುಪ್ರೀಂ ಕೋರ್ಟ್...
ಸುಪ್ರೀಂಕೋರ್ಟ್ ಆದೇಶವನ್ನು ಸ್ವಾಗತಿಸಿದ ಎಸ್ಡಿಪಿಐ ವರದಿಗಾರ (ಎ.25): 2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ 22 ಬಾರಿ ಅತ್ಯಾಚಾರಕ್ಕೆ ಒಳಗಾಗಿದ್ದ ಬಿಲ್ಕೀಸ್ ಬಾನು ಅವರಿಗೆ 50 ಲಕ್ಷ ರೂ. ಪರಿಹಾರ ನೀಡುವಂತೆ...
ವರದಿಗಾರ: ಹಾದಿಯಾ ಮತ್ತು ಶಫಿನ್ ಜಹಾನ್ ವಿವಾಹವನ್ನು ತಿರಸ್ಕೃತಗೊಳಿಸಿದ್ದ ಕೇರಳ ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಹಾದಿಯಾ ಪತಿ ಶಫಿನ್ ಜಹಾನ್ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿರುವ ಸುಪ್ರೀಂ ಕೋರ್ಟ್ ಇಂದು ಮದ್ಯಾಹ್ನ 2...
ವರದಿಗಾರ: ತಾನು ಸ್ವಇಚ್ಚೆಯಿಂದ ಶಫಿನ್ ಜಹಾನ್ ರನ್ನು ವಿವಾಹವಾಗಿದ್ದು, ಮತಾಂತರವೂ ಸ್ವ ಇಚ್ಚೆಯಿಂದಲೇ ನಡೆದಿದೆ ಎಂದು ಕೇರಳದ ಹಾದಿಯಾ ಹೇಳಿರುವುದಾಗಿ ರಾಷ್ಟ್ರೀಯ ತನಿಖಾ ಏಜೆನ್ಸಿ (NIA) ಸುಪ್ರೀಂ ಕೋರ್ಟ್ ಗೆ...
ನವದೆಹಲಿ: ಸಿನಿಮಾ ಮಂದಿರಗಳಲ್ಲಿ ಸಿನಿಮಾ ಆರಂಭಕ್ಕೆ ಮೊದಲು ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಿದ್ದ ಆದೇಶವನ್ನು ಸೋಮವಾರ ವಿಚಾರಣೆ ಸಂದರ್ಭದಲ್ಲಿ ಕೇಂದ್ರ ಸರಕಾರ ಸಮರ್ಥಿಸಿಕೊಂಡಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಪೀಠ, ‘ಜನರು ತಮ್ಮ ದೇಶಪ್ರೇಮವನ್ನು...
ವರದಿಗಾರ-ದೆಹಲಿ: ಸಮಾಜದಲ್ಲಿ ಅಶಾಂತಿಗೆ ಕಾರಣವಾಗಿ ಗೋವಿನ ಹೆಸರಿನಲ್ಲಿ ಹಲವು ಜೀವಗಳನ್ನು ಬಲಿಪಡೆದುಕೊಂಡಿರುವ ಗೋ ರಕ್ಷಕರು, ಗೋ ರಕ್ಷಣೆ ಹೆಸರಿನಲ್ಲಿ ನಡೆಸುವ ದಾಳಿಯನ್ನು ತಡೆಯಲು ಪ್ರತೀ ಜಿಲ್ಲೆಗೆ ಒಬ್ಬ ಹಿರಿಯ ಪೊಲೀಸ್...