ರಾಷ್ಟ್ರೀಯ ಸುದ್ದಿ
ಶಂಖ ಊದುವುದರಿಂದ ಮತ್ತು ಕೆಸರು ಮೈಗೆ ಮೆತ್ತಿಕೊಳ್ಳುವುದರಿಂದ ಕೊರೋನಾ ನನ್ನ ಹತ್ತಿರ ಕೂಡಾ ಸುಳಿಯಲ್ಲವೆಂದಿದ್ದ ಬಿಜೆಪಿ ಸಂಸದನಿಗೆ ಪಾಸಿಟಿವ್ !
ವರದಿಗಾರ (ಸೆ 14): ಜನರು ಶಂಖ ಊದುವುದರಿಂದ ಮತ್ತು ಕೆಸರನ್ನು ಮೈಗೆ ಮೆತ್ತಿಕೊಳ್ಳುವುದರಿಂದ ಅಥವಾ ಕೆಸರಿನಲ್ಲಿ ಕುಳಿತುಕೊಳ್ಳುವುದರಿಂದ ಕೊರೋನಾ ನಮ್ಮ ಹತ್ತಿರವೂ ಸುಳಿಯಲ್ಲವೆಂದಿದ್ದ ಟೋಂಕ್ ಸವಾಯ್ ಮಾಧೋಪುರ್ ನ ಬಿಜೆಪಿಯ...