ರಾಷ್ಟ್ರೀಯ ಸುದ್ದಿ
ಸುದರ್ಶನ್ ಟಿವಿಯ ಆರೋಪ ಹಿನ್ನೆಲೆ: ಝಕಾತ್ ಫೌಂಡೇಶನ್ ನಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್
ವರದಿಗಾರ (ಸೆ.18): ಭಯೋತ್ಪಾದನೆ-ಸಂಬಂಧಿತ ಸಂಸ್ಥೆಗಳಿಂದ ವಿದೇಶಿ ದೇಣಿಗೆ ಪಡೆಯುತ್ತಿದೆ ಎಂಬ ಸುದರ್ಶನ್ ಟಿವಿ ಮಾಡಿದ ಆರೋಪದ ಬಗ್ಗೆ ನಾಗರಿಕ ಸೇವೆಗಳ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವ ಎನ್ ಜಿಒ -ಝಕಾತ್...