ರಾಷ್ಟ್ರೀಯ ಸುದ್ದಿ
ಕೆಪಿಎಸ್ಸಿಯಲ್ಲಿ ರಾಂಕ್ ಪಡೆದಿದ್ದರೂ ನಿರುದ್ಯೋಗದಿಂದ ಬೇಸತ್ತು ಯುವಕ ಆತ್ಮಹತ್ಯೆ
ವರದಿಗಾರ (ಆ.30): ಕೇರಳ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 76ನೇ ರಾಂಕ್ ಪಡೆದಿದ್ದರೂ ನಿರುದ್ಯೋಗಿಯಾಗಿದ್ದ 28 ವರ್ಷದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದಲ್ಲಿ ನಡೆದಿದೆ. ತಿರುವನಂತಪುರಂ ಜಿಲ್ಲೆಯ ತಟ್ಟಿತ್ತಂಬಲಂ ನಿವಾಸಿ...