ಸುತ್ತ-ಮುತ್ತ
ಎಸ್.ಎಸ್.ಎಫ್ ಕ್ಯೂ ಟೀಂ ನಿಂದ ಸರಕಾರಿ ಆಸ್ಪತ್ರೆ ಅವರಣ ಸ್ವಚ್ಛತೆ
ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆಗಾಗಿ ವಿಶೇಷ ಕಾರ್ಯಕ್ರಮ ವರದಿಗಾರ (ಜೂ.28): ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್(ಎಸ್.ಎಸ್.ಎಫ್) ಸುಳ್ಯ ಡಿವಿಷನ್ ಕ್ಯೂ ಟೀಂ ವತಿಯಿಂದ ಸುಳ್ಯ ತಾಲೂಕು ಸಾರ್ವಜನಿಕ ಆರೋಗ್ಯ ಕೇಂದ್ರದ...