ರಾಷ್ಟ್ರೀಯ ಸುದ್ದಿ
ಶ್ರೀಲಂಕಾ ಬಾಂಬ್ ಸ್ಪೋಟವನ್ನು ಕಾಂಗ್ರೆಸ್ ವಿರುದ್ಧದ ಆರೋಪಕ್ಕೆ ಬಳಸಿದ ಮೋದಿ!
ವರದಿಗಾರ (ಎ.22): ಈಸ್ಟರ್ ಸಂಭ್ರಮದಲ್ಲಿದ್ದ ಶ್ರೀಲಂಕಾ ಜನತೆಗೆ ಅಕ್ಷರಶ ಕರಾಳ ದಿನವಾಗಿದ್ದು, ದೇವರ ಪ್ರಾರ್ಥನೆಯಲ್ಲಿದ್ದ ಜನರ ಮೇಲೆ ಭಯೋತ್ಪಾದಕರು ನಡೆಸಿರುವ ಬಾಂಬ್ ದಾಳಿಯಿಂದ ಚರ್ಚ್ಗಳು, ಐಷಾರಾಮಿ ಹೋಟೆಲ್ಗಳು ರಕ್ತಸಿಕ್ತವಾಗಿವೆ. ಕ್ರಿಶ್ಚಿಯನ್ ಸಮುದಾಯವನ್ನು...