ರಾಷ್ಟ್ರೀಯ ಸುದ್ದಿ
ಬೆದರಿಕೆ ಹಾಕುವ ಮೂಲಕ ಸಿಎಎ ವಿರುದ್ಧದ ಜನರ ಹೋರಾಟ ತಡೆಯಲು ಸಾಧ್ಯವಿಲ್ಲ: ಸೀತಾರಾಂ ಯೆಚೂರಿ
ವರದಿಗಾರ (ಸೆ.13): ಬೆದರಿಕೆಗಳನ್ನು ಹಾಕುವ ಮೂಲಕ ಸಿಎಎಯಂತಹ ತಾರತಮ್ಯದ ಕಾನೂನುಗಳ ವಿರುದ್ಧದ ಜನರ ಹೋರಾಟವನ್ನು ತಡೆಯಲು ಸಾಧ್ಯವಿಲ್ಲ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹೇಳಿದ್ದಾರೆ. ದೆಹಲಿ ಗಲಭೆಗೆ...