ರಾಷ್ಟ್ರೀಯ ಸುದ್ದಿ
‘ಅಧಿವೇಶನದ ನಂತರ ವಿದೇಶಕ್ಕೆ ಹೋಗಿದ್ದರೆ ಆಕಾಶವೇನೂ ಕೆಳಕ್ಕೆ ಬೀಳುತ್ತಿರಲಿಲ್ಲ’: ಮೋದಿ ವಿದೇಶ ಪ್ರವಾಸದ ವಿರುದ್ಧ ಬಿಜೆಪಿ ನಾಯಕರೇ ಅಸಮಾಧಾನ
ವರದಿಗಾರ (ಜು.26): ‘ಪ್ರೀತಿಯ ಸರ್ ! ಎಂದಿನಂತೆ ಪಾರ್ಲಿಮೆಂಟ್ ಅಧಿವೇಶನ ನಡೆಯುವಾಗ ನೀವು 3 ಆಫ್ರಿಕನ್ ದೇಶಗಳ ಪ್ರವಾಸದಲ್ಲಿದ್ದೀರಿ. ಅಧಿವೇಶನದ ನಂತರ ಹೋಗಿದ್ದರೆ ಆಕಾಶವೇನೂ ಕೆಳಕ್ಕೆ ಬೀಳುತ್ತಿರಲಿಲ್ಲ. ಜಗತ್ತಿನಲ್ಲಿ ಬಿಟ್ಟು...