ರಾಷ್ಟ್ರೀಯ ಸುದ್ದಿ
ಫೇಸ್ಬುಕ್ ಉದ್ಯೋಗಿಗಳಿಂದ ಪ್ರಧಾನಿ, ಸಚಿವರ ನಿಂದನೆ; ರವಿಶಂಕರ್ ಪ್ರಸಾದ್ ಆರೋಪ
ವರದಿಗಾರ (ಸೆ.2): ಫೇಸ್ಬುಕ್ನ ಉದ್ಯೋಗಿಗಳು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ಸಂಪುಟದ ಸದಸ್ಯರನ್ನು ನಿಂದಿಸುತ್ತಿದ್ದಾರೆ. ಫೇಸ್ಬುಕ್ನ ಈ ಕ್ರಮವು ಆಂತರಿಕ ವಿಭಜನೆ ಮತ್ತು ಸಾಮಾಜಿಕ ಅಶಾಂತಿ ಮೂಡಿಸಲು ಪಟ್ಟಭದ್ರ...