ರಾಷ್ಟ್ರೀಯ ಸುದ್ದಿ
2018ರಲ್ಲಿ ದಕ್ಷಿಣ ರೈಲ್ವೆಯ ತಾಂತ್ರಿಕ, ಎಂಜಿನೀಯರ್ ಹುದ್ದೆಗಳಿಗೆ ಹಿಂದಿ ರಾಜ್ಯಗಳಿಂದ ಅರ್ಧದಷ್ಟು ಅಭ್ಯರ್ಥಿಗಳ ನೇಮಕ!
ವರದಿಗಾರ (ಸೆ.19): ದಕ್ಷಿಣ ರೈಲ್ವೆಯಲ್ಲಿ 2018ರಲ್ಲಿ ನಡೆದ ತಾಂತ್ರಿಕ ಹಾಗೂ ಎಂಜಿನೀಯರ್ ಹುದ್ದೆಗಳಿಗೆ ನಡೆದ ನೇಮಕಾತಿಯಲ್ಲಿ ಸುಮಾರು ಶೇ.೪೯.೫ರಷ್ಟು ಹಿಂದಿ ಭಾಷಿಕ ರಾಜ್ಯಗಳ ಅಭ್ಯರ್ಥಿಗಳನ್ನು ನೇಮಕ ಮಾಡಲಾಗಿದೆ. ಲೋಕಸಭೆಯಲ್ಲಿ ಗುರುವಾರ ಮಧುರೈ ಸಂಸದ...