ಅಂಕಣ
ಟಿಪ್ಪುಜಯಂತಿ ರದ್ದು: ಪೂರ್ಣಯ್ಯ, ಮೀರ್ ಸಾಧಿಕ್ ತಪ್ಪಿಸಿಕೊಳ್ಳದಿರಲಿ
‘ರಗಳೆ’ ಅಂಕಣದಲ್ಲಿ ಫಯಾಝ್ ಎನ್. ವರದಿಗಾರ (ಜು.31): 1799ರಲ್ಲಿ ಟಿಪ್ಪುಸುಲ್ತಾನ್ ಬ್ರಿಟಿಷ್ ಸೈನ್ಯದ ವಿರುದ್ಧ ವೀರಾವೇಷದಿಂದ ಹೋರಾಡಿ ರಣರಂಗದಲ್ಲಿ ಹುತಾತ್ಮರಾಗುತ್ತಾರೆ. ಬ್ರಿಟಿಷರು ಟಿಪ್ಪುವಿನ ಸದನದೊಳಗೆ ನುಗ್ಗಲು ಟಿಪ್ಪುವಿನ ಜೊತೆಗಿದ್ದ ‘ಅತೃಪ್ತ’...