ರಾಷ್ಟ್ರೀಯ ಸುದ್ದಿ
ರಫೇಲ್ ವಿಮಾನ ಖರೀದಿ ಒಪ್ಪಂದದ ಮತ್ತೊಂದು ಹುಳುಕು ಬೆಳಕಿಗೆ; ಕೇಂದ್ರದ ವಿರುದ್ಧ ರಾಹುಲ್ ಮತ್ತೆ ವಾಗ್ದಾಳಿ
ವರದಿಗಾರ (ಆ.22): ವಿವಾದಿತ ರಫೇಲ್ ವಿಮಾನ ಖರೀದಿ ಒಪ್ಪಂದ ಕುರಿತ ಲೋಪಗಳು ಒಂದೊಂದಾಗಿ ಹೊರ ಬರುತ್ತಿವೆ. ಫ್ರೆಂಚ್ ಕಂಪನಿಯಿಂದ ಖರೀದಿಸಿದ ರಫೇಲ್ ವಿಮಾನಕ್ಕೆ ಸಂಬಂಧಿಸಿದ ಆಫ್ಸೆಟ್ ಒಪ್ಪಂದಗಳ ಬಗ್ಗೆ ರಕ್ಷಣಾ...