ರಾಜ್ಯ ಸುದ್ದಿ
ತ್ರಿವಳಿ ತಲಾಖ್ ದುರ್ವ್ಯಾಖ್ಯಾನ ಅನಾವಶ್ಯಕ ಸಂಶಯಕ್ಕೆ ದಾರಿಮಾಡುತ್ತದೆ : ಎ.ಸಯೀದ್
ವರದಿಗಾರ-ಬೆಂಗಳೂರು: ತ್ರಿವಳಿ ತಲಾಖ್ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ್ನು ದುರ್ವ್ಯಾಖ್ಯಾನ ಮಾಡುವುದು ಮತ್ತು ಅದನ್ನು ಸಮಾನ ನಾಗರೀಕ ಸಂಹಿತೆಯೊಂದಿಗೆ ಸಂಪರ್ಕಿಸುವುದು ಅಸಂಭದ್ದವಾಗಿದ್ದೂ, ಅದು ಮುಸ್ಲಿಮ್ ಸಮುದಾಯದೊಳಗೆ ಅನಾವಶ್ಯಕ ಸಂಶಯಗಳಿಗೆ ದಾರಿಮಾಡಿ ಕೊಡುತ್ತದೆ ಎಂದು...