ರಾಜ್ಯ ಸುದ್ದಿ
ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳಲು ಪ್ರಕಾಶ್ ರೈ ಯನ್ನು ಚುನಾಯಿಸುವ ಅಗತ್ಯವಿದೆ: ಯೋಗೇಂದ್ರ ಯಾದವ್
‘ದೇಶವನ್ನು ಕಾಪಾಡಿಕೊಳ್ಳಲು ಪರ್ಯಾಯ ರಾಜಕಾರಣ ಮಾತ್ರ ಮಾರ್ಗ’ ವರದಿಗಾರ (ಎ.16): ‘ಸಂವಿಧಾನದ ಆಶಯಗಳು ಅಪಾಯದಲ್ಲಿರುವ ಸಂದರ್ಭದಲ್ಲಿ ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳಲು ಪರ್ಯಾಯ ರಾಜಕಾರಣ ಒಂದೇ ಏಕೈಕ ಮಾರ್ಗ, ಅದಕ್ಕಾಗಿ ಬೆಂಗಳೂರು ಸೆಂಟ್ರಲ್ ನ ಪಕ್ಷೇತರ...