ರಾಷ್ಟ್ರೀಯ ಸುದ್ದಿ
ಮಾಲೆಗಾಂವ್ ಸ್ಫೋಟದ ಸಂತ್ರಸ್ತರಿಂದ ಪ್ರಜ್ಞಾ ಠಾಕೂರ್ ವಿರುದ್ಧ ಚುನಾವಣಾ ಪ್ರಚಾರಕ್ಕೆ ತೀರ್ಮಾನ!
ನೇತೃತ್ವ ವಹಿಸಿಕೊಳ್ಳಲಿರುವ ಬಾಂಬೆ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ! ವರದಿಗಾರ (ಎ.25): ಭಾರತೀಯ ಜನತಾ ಪಾರ್ಟಿಯು ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾ ಠಾಕೂರ್ ಗೆ ಭೋಪಾಲ್ ಸಂಸದೀಯ ಕ್ಷೇತ್ರದಿಂದ ಟಿಕೆಟ್...