ವರದಿಗಾರ (ಅ.21) ಜನತೆಗೆ ಕರ್ತವ್ಯಪಾಲನೆಯ ಪಾಠ ಮಾಡುವ ಮೊದಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತನ್ನ ಕರ್ತವ್ಯಪಾಲನೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿತ್ತು. ಕೊರೊನಾ ಸೋಂಕಿನ ನಿಯಂತ್ರಣ ಮತ್ತು ಅದರಿಂದಾಗಿ ಕಷ್ಟ-ನಷ್ಟಕ್ಕೀಡಾಗಿರುವ...
ವರದಿಗಾರ (ಅ.11) ನಮ್ಮ ದೇಶದ ಸೈನಿಕರನ್ನು ಗುಂಡು ನಿರೋಧಕವಲ್ಲದ ಟ್ರಕ್ಗಳಲ್ಲಿ ಕಳುಹಿಸಿ ಅವರು ಹುತಾತ್ಮರಾಗಲು ಕಾರಣವಾಗುತ್ತಿದ್ದರೆ, ಮತ್ತೊಂದು ಕಡೆ ಸರ್ಕಾರವು ಪ್ರಧಾನಿಗಾಗಿ 8,400 ಕೋಟಿ ರೂ. ಖರ್ಚು ಮಾಡುತ್ತಿದೆ ಎಂದು...
ವರದಿಗಾರ (ಅ.7): ‘ಅಟಲ್ ಟನಲ್’ಉದ್ಘಾಟನಾ ಸಮಾರಂಭದಲ್ಲಿ ಸಾರ್ವಜನಿಕರು ಇಲ್ಲದಿದ್ದರೂ ಕೈ ಬೀಸಿದ ದೃಶ್ಯಗಳ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಾಪ್ರಹಾರ ನಡೆಸಿದ್ದಾರೆ. ’ಪ್ರಧಾನಿಯವರೇ...
ವರದಿಗಾರ (ಅ.2): ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ದಲಿತ ಬಾಲಿಕಿಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ನಡೆಸಿರುವ ಕೃತ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿಯಬೇಕು ಎಂದು ಭೀಮ್...
2014 -2016ರ ನಡುವೆ, ರೈತರ ಪ್ರತಿಭಟನೆಯ ಸಂಖ್ಯೆ 628 ರಿಂದ 4,837 ಕ್ಕೆ ಏರಿದೆ ವರದಿಗಾರ (ಸೆ.27): ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ...
ವರದಿಗಾರ (ಸೆ.19): ಮತ ನೀಡಿ ಗೆಲ್ಲಿಸಿದ ಮತದಾರರೇ ನೊಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನವಾಗಿ ಆಚರಣೆ ಮಾಡಿದ್ದಾರೆ ಎಂದರೆ ರಾಷ್ಟ್ರದಲ್ಲಿ ಬಿಜೆಪಿ ಆಡಳಿತದ ಕೊನೆ...
ವರದಿಗಾರ (ಸೆ.17): ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಭಾರತದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಪ್ರಮಾಣದ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದು, ಸೆಪ್ಟೆಂಬರ್ 17 ರ...
ಭಾರತದ 38,000 ಚದರ ಕಿ.ಮೀ. ಭೂಮಿ ಆಕ್ರಮಿಸಿಕೊಂಡಿರುವ ಚೀನಾ ವರದಿಗಾರ (ಸೆ.15): ಚೀನಾ ನಮ್ಮ 38,000 ಚದರ ಕಿ.ಮೀ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದೆ. ಮಾತ್ರವಲ್ಲ ಇದು ಇನ್ನೂ 90,000...
ಪೂರ್ವತಯಾರಿ ಇಲ್ಲದ ಲಾಕ್ ಡೌನ್ ಒಬ್ಬ ವ್ಯಕ್ತಿಯ ಅಹಂಕಾರದ ಉಡುಗೊರೆ ವರದಿಗಾರ (ಸೆ.14) ದೇಶದ ಜನರು ಕೊರೊನಾ ಸೋಂಕಿನಿಂದ ತಮ್ಮ ಜೀವಗಳನ್ನು ತಾವೇ ರಕ್ಷಿಸಿಕೊಳ್ಳಬೇಕು, ಏಕೆಂದರೆ ಪ್ರಧಾನಮಂತ್ರಿಯವರು ನವಿಲಿನೊಂದಿಗೆ ಬ್ಯುಸಿಯಾಗಿದ್ದಾರೆ...
ವರದಿಗಾರ (ಸೆ.9): ತನ್ನನ್ನು ಆತನಿಗೆ ವಿವಾಹ ಮಾಡಿಕೊಡಲಿಲ್ಲ ಎಂಬ ಕಾರಣದಿಂದ ಕುಪಿತಗೊಂಡ ಭೂಗತ ಪಾತಕಿಯೊಬ್ಬ ಪೋಷಕರಿಗೆ ಬೆದರಿಕೆಯೊಡ್ಡಿದ್ದು, ಕುಟುಂಬದ ರಕ್ಷಣೆಗೆ ನೆರವಾಗಬೇಕೆಂದು 13 ವರ್ಷದ ಬಾಲಕಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿ...
ವರದಿಗಾರ (ಸೆ.5): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಬಿಡುಗಡೆ ಮಾಡಿರುವ ಹುತಾತ್ಮರ ಡಿಕ್ಷನರಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಕುಞ್ಞಹಮ್ಮದ್ ಹಾಜಿ ಹಾಗೂ ಆಲಿ ಮುಸ್ಲಿಯಾರ್ ಅವರ ಹೆಸರು ಇರುವುದು ಸಂಘಪರಿವಾರದ...
ವರದಿಗಾರ (ಸೆ.3): ಪ್ರಧಾನಿ ನರೇಂದ್ರ ಮೋದಿಯವರ ವೆಬ್ ಸೈಟ್ ಹಾಗೂ ವೈಯಕ್ತಿಕ ಟ್ವಿಟ್ಟರ್ ಖಾತೆ ಇಂದು ಬೆಳಗ್ಗೆ ಹ್ಯಾಕ್ ಆಗಿದೆ. ಟ್ವಿಟ್ಟರ್ ಖಾತೆಯಿಂದ ಕೆಲವು ಟ್ವೀಟ್ ಗಳನ್ನು ಗುರುವಾರ ಮುಂಜಾನೆ...
‘ಜನರಲ್ಲಿ ಜಾಗೃತಿ ಮೂಡಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ಜಾಗಟೆ ಬಾರಿಸಲು, ದೀಪ ಹಚ್ಚಲು ಹೇಳಿರುವುದು ಕೊರೊನಾ ಮಾರಿಯನ್ನು ಸರ್ಕಾರ ಎಷ್ಟುಗಂಭೀರವಾಗಿದೆ ಎನ್ನುವುದಕ್ಕೆ ಸಾಕ್ಷಿ’...
ವರದಿಗಾರ (ಆ.30): ಗಂಟೆ ಬಾರಿಸಿ.,ಚಪ್ಪಾಳೆ ತಟ್ಟಿ., ದೀಪ ಹಚ್ಚಿ ಎಂದು ಜನರನ್ನು ಭಾವನಾತ್ಮಕವಾಗಿ ಮೋಸಗೊಳಿಸಿದ ಪರಿಣಾಮವಿದು..! ಬಿಜೆಪಿ ಘೋಷಿತ ‘ವಿಶ್ವಗುರು’ಗಳ ಬತ್ತಳಿಕೆಯಲ್ಲಿ ಕೊರೊನಾ ಸದ್ದಡಗಿಸಲು ಇನ್ಯಾವ ಅಸ್ತ್ರಗಳಿದ್ದಾವೋ..? ಎಂದು ಕೆಪಿಸಿಸಿ...
ವರದಿಗಾರ (ಆ.30): ದೇಶಾದ್ಯಂತ ವಿದ್ಯಾರ್ಥಿಗಳು ಜೆಇಇ ಮತ್ತು ನೀಟ್ ಪರೀಕ್ಷೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಆಕಾಶವಾಣಿಯ ಮನ್ ಕೀ ಬಾತ್ನಲ್ಲಿ ‘ಪರೀಕ್ಷಾ ಪೇ ಚರ್ಚಾ’ ನಡೆಸುವ...
ಭಾರತ-ಚೀನಾ ಗಡಿ ವಿವಾದದ ಬಗ್ಗೆ ಪ್ರತಿಕ್ರಿಯೆ ವರದಿಗಾರ (ಜು.18): ಭಾರತ- ಚೀನಾ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮೋದಿ ಸರ್ಕಾರದ...
‘ಚೀನಾವನ್ನು ಆಕ್ರಮಕಾರಿ ಎಂದು ಇನ್ನೂ ಏಕೆ ಕರೆದಿಲ್ಲ?’; ಪ್ರಧಾನಿಗೆ ಕಾಂಗ್ರೆಸ್ ಪ್ರಶ್ನೆ ವರದಿಗಾರ (ಜೂ.29): ‘ಚೀನಾದಿಂದ ಪಿಎಂ ಕೇರ್ ಫಂಡ್ ಗೆ ದೇಣಿಗೆ ಸ್ವೀಕರಿಸಿದ ಪ್ರಧಾನಿ ಮೋದಿ ದೇಶ ರಕ್ಷಿಸಬಹುದೇ?’...
ವರದಿಗಾರ (ಮೇ.22): ಪಾಕಿಸ್ತಾನದ ಕರಾಚಿ ಬಳಿ ನಡೆದ ವಿಮಾನ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಬೇಸರ ವ್ಯಕ್ತಪಡಿಸಿದ್ದು ಸಂತಾಪ ವ್ಯಕ್ತಪಡಿಸಿದ್ದಾರೆ. ವಿಮಾನ ದುರಂತಕ್ಕೆ ಸಂಬಂಧಿಸಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಪ್ರಧಾನಿ,...
‘ಕೊರೋನ ವೈರಸ್ ನಿಯಂತ್ರಿಸುವ ನೆಪದಲ್ಲಿ ಕೇಂದ್ರ ಸರಕಾರವು ರಾಜಕೀಯ ಮಾಡುತ್ತಿದೆ’ ‘ಕೇಂದ್ರ ಸರಕಾರ ರಾಜ್ಯಗಳ ನಡುವೆ ತಾರತಮ್ಯವೆಸಗುತ್ತಿದೆ’ ವರದಿಗಾರ (ಮೇ.12): ಇದು ರಾಜಕೀಯದ ಆಟವಾಡುವ ಸಮಯವಲ್ಲ. ದಯವಿಟ್ಟು ದೇಶದ ಒಕ್ಕೂಟ...
ಭಾರತದಲ್ಲಿ ಕೊರೋನಾ ಹರಡುವಿಕೆಯನ್ನು ತಡೆಯಬಹುದಿತ್ತೇ?? ಕೊರೋನಾ ವೈರಸ್ – ರಾಜಕೀಯ ಕುದುರೆ ವ್ಯಾಪಾರ – ‘ನಮಸ್ತೆ ಟ್ರಂಪ್’ ಆದ್ಯತೆ ಗುರುತಿಸುವಲ್ಲಿ ವಿಫಲವಾದರೇ ಪ್ರಧಾನಮಂತ್ರಿ?? ವರದಿಗಾರ (ಎ.15): ನಮ್ಮ ಪ್ರಪಂಚವನ್ನು ಅವರಿಸಿಕೊಂಡಿರುವ...
ವರದಿಗಾರ (ಮಾ.19): ವಿಶ್ವವನ್ನೇ ಕಾಡಿರುವ ಕೊರೊನ ವೈರಸ್ ದೇಶದಲ್ಲೂ ವೈರಸ್ ನಿಂದ ಹೆಚ್ಚುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ 2020ರ ಮಾರ್ಚ್ 22ರಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ‘ಜನತಾ...
ವರದಿಗಾರ (ಮಾ.16): ವಿಶ್ವವನ್ನೇ ಕಾಡುತ್ತಿರುವ, ಹಲವು ಜೀವ ಹಾನಿಗೆ ಕಾರಣವಾದ ಕೊರೋನ ವೈರಸ್ ನ ಸಾರ್ಕ್ ರಾಷ್ಟ್ರಗಳ ಕೊರೋನ ಪರಿಹಾರ ನಿಧಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು 1 ಕೋಟಿ...
‘ಕೇಂದ್ರ ಸರ್ಕಾರವನ್ನು ದಿವಾಳಿ ಮಾಡಿದಂತೆ ನಮ್ಮ ರಾಜ್ಯವನ್ನೂ ದಿವಾಳಿ ಮಾಡಲು ಹೊರಟಿದ್ದೀರಾ?’ ‘ರಾಜ್ಯದ ಜನ ನೆರೆನೀರಲ್ಲಿ ಮುಳುಗಿದ್ದಾಗ ಕನಿಷ್ಠ ಸಾಂತ್ವನ ನೀಡಲು ನೀವು ಬರಲಿಲ್ಲ. ರೈತರ ಕಲ್ಯಾಣದ ಡೋಂಗಿ ಕಾರ್ಯಕ್ರಮಗಳ...
‘ಸುಳ್ಳುಗಾರ ಯಾರೆಂದೂ ಜನತೆಯೇ ನಿರ್ಧರಿಸಲಿ’ ‘ಈ ವರ್ಷದ ಮಹಾ ಸುಳ್ಳುಗಾರ’ ಎಂಬ ಬಿಜೆಪಿ ಆರೋಪಕ್ಕೆ ರಾಹುಲ್ ಪ್ರತಿಕ್ರಿಯೆ ವರದಿಗಾರ (ಡಿ.28,19): ಭಾರತದಲ್ಲಿ ಎಲ್ಲಿಯೂ ಬಂಧನ ಕೇಂದ್ರ ಇಲ್ಲ ಎಂದು ಹೇಳುತ್ತಿರುವ...
‘ಪೆದ್ದು ಪೆದ್ದಾಗಿ ಮಾತನಾಡುವ ಈಶ್ವರಪ್ಪನ ಮಾತಿಗೆ ಪ್ರತಿಕ್ರಿಯಿಸುವುದಿಲ್ಲ’ ವರದಿಗಾರ (ಸೆ.7): ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಭೇಟಿ ನೀಡಿದ್ದರೂ ನೆರೆಪೀಡಿತ ಪ್ರದೇಶಗಳಿಗೆ ಯಾಕೆ ಭೇಟಿ ನೀಡಲಿಲ್ಲವೆಂದು ಪ್ರಶ್ನಿಸಿರುವ ಮಾಜಿ ಮುಖ್ಯಮಂತ್ರಿ...