ರಾಜ್ಯ ಸುದ್ದಿ
ಮೋದಿಗೆ ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೊ ಸೋಲುವ ಭಯ ಕಾಡುತ್ತಿದೆ-ಜಿ.ಪರಮೇಶ್ವರ್
ವರದಿಗಾರ: ಬಿಜೆಪಿಯು ಕರ್ನಾಟಕದಲ್ಲಿ ಮತ್ತೆಮ್ಮೊ ಸೋಲುವ ಭಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಡುತ್ತಿದೆ. ಹೀಗಾಗಿ, ಆದಾಯ ತೆರಿಗೆ ದಾಳಿ ವಿಷಯವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್...