ವರದಿಗಾರ-ಬೆಂಗಳೂರು: ವೈಚಾರಿಕ ಅಸಹನೆ ಮತ್ತು ಧಾರ್ಮಿಕ ದ್ವೇಷದ ಭಾಗವಾಗಿ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಹತ್ಯೆಯಾಗಿದೆ. ಮತ್ತು ಗೌರಿ ಹತ್ಯೆ ಹಿಂದಿನ ನೈಜತೆಯನ್ನು ಮುಚ್ಚಿ ಹಾಕವ...