ವಿದೇಶ ಸುದ್ದಿ
ಭಾರತದಲ್ಲಿ ವಿಭಜನಾ ರಾಜಕೀಯ ನಡೆಯುತ್ತಿರುವುದು ಅಪಯಕಾರಿ ಬೆಳವಣಿಗೆ- ರಾಹುಲ್ ಗಾಂಧಿ
ದೇಶದಲ್ಲಿ ಅಶಾಂತಿ ಸೃಷ್ಟಿಸುವ ಯತ್ನ ನಡೆಯುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆಗೆ ಧಕ್ಕೆ ತರುತ್ತಿದ್ದಾರೆ ವರದಿಗಾರ-ನ್ಯೂಯಾರ್ಕ್:ಶಾಂತಿ ಪ್ರಿಯ ದೇಶವಾದ ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಯತ್ನ ನಿರಂತರವಾಗಿ ನಡೆಯುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ...