ರಾಷ್ಟ್ರೀಯ ಸುದ್ದಿ
ಮೋದಿ ಜನ್ಮದಿನ ನಿರುದ್ಯೋಗ ದಿನವಾಗಿ ಆಚರಣೆ ರಾಷ್ಟ್ರದಲ್ಲಿ ಬಿಜೆಪಿ ಆಡಳಿತದ ಕೊನೆ ದಿನಗಳು ಸಮೀಪಿಸುತ್ತಿರುವುದರ ಲಕ್ಷಣ: ಸಿದ್ದರಾಮಯ್ಯ
ವರದಿಗಾರ (ಸೆ.19): ಮತ ನೀಡಿ ಗೆಲ್ಲಿಸಿದ ಮತದಾರರೇ ನೊಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನವಾಗಿ ಆಚರಣೆ ಮಾಡಿದ್ದಾರೆ ಎಂದರೆ ರಾಷ್ಟ್ರದಲ್ಲಿ ಬಿಜೆಪಿ ಆಡಳಿತದ ಕೊನೆ...