ರಾಜ್ಯ ಸುದ್ದಿ
ಪಾಪ್ಯುಲರ್ ಫ್ರಂಟ್ ಧ್ವನಿ ಹತ್ತಿಕ್ಕುವ ಪ್ರಯತ್ನದ ವಿರುದ್ಧ ‘ನಮಗೂ ಹೇಳಲಿಕ್ಕಿದೆ’ ಘೋಷಣೆಯೊಂದಿಗೆ ರಾಷ್ಟ್ರೀಯ ಅಭಿಯಾನ
ವರದಿಗಾರ-ಬೆಂಗಳೂರು: ಅಧಿಕಾರದಲ್ಲಿರುವ ಬಲಪಂಥೀಯ ಹಿಂದುತ್ವವಾದಿ ಕೇಂದ್ರ ಸರಕಾರವು ಸಂಘಟನೆಗೆ ಕೆಟ್ಟ ಹೆಸರು ತರುವ ಮೂಲಕ ಮತ್ತು ಸಂಘಟನೆ ವಿರುದ್ಧ ಅಪಪ್ರಚಾರ ಸೇರಿದಂತೆ ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ಕ್ರಮಗಳ ಮೂಲಕ ಪಾಪ್ಯುಲರ್...