ಅನಿವಾಸಿ ಕನ್ನಡಿಗರ ವಿಶೇಷ
ಮಸ್ಕತ್ ರಸ್ತೆ ಅಪಘಾತ: ಪರಿಹಾರ ಮೊತ್ತ ಕಾನೂನು ಹೋರಾಟದಲ್ಲಿ ಐ.ಎಸ್.ಎಫ್ ಗೆ ಗೆಲುವು
ವರದಿಗಾರ-ಮಸ್ಕತ್: 2015ರ ಮೇ 28ರಂದು ಒಮನ್ ರಾಜಧಾನಿ ಮಸ್ಕತ್ ಗೆ ಸಮೀಪದ ಸೂರ್ ಜಾಲಾನ್ ಎಂಬಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಬಂಟ್ವಾಳದ ಮುಸ್ತಫಾ ಎಂಬ ಯುವಕನ ಕುಟುಂಬಕ್ಕೆ ಪರಿಹಾರ...