ವಿದೇಶ ಸುದ್ದಿ
‘ಏರ್ ಶೋ’ ಪ್ರದರ್ಶನದಲ್ಲಿ ಸಮುದ್ರಕ್ಕೆ ಬಿದ್ದ ಮಿಲಿಟರಿ ವಿಮಾನ
ವರದಿಗಾರ-ರೋಮ್: ಇಟಲಿಯಲ್ಲಿ ಭಾನುವಾರ ಆಯೋಜಿಸಿದ್ದ ಮಿಲಿಟರಿ ‘ಏರ್ ಶೋ’ ಪ್ರದರ್ಶನ ಸಂದರ್ಭ ಮಿಲಿಟರಿ ವಿಮಾನವು ವೀಕ್ಷಣೆಗಾಗಿ ಆಗಮಿಸಿದ್ದ ಸಾವಿರಾರು ವೀಕ್ಷಕರ ಮುಂದೆಯೇ ಸಮುದ್ರಕ್ಕೆ ಉರುಳಿ ಬಿದ್ದಿದ್ದು, ಘಟನೆಯಿಂದ ಮಿಲಿಟರಿ ಪೈಲೈಟ್ ಸಾವನ್ನಪ್ಪಿದ್ದಾರೆ....