ರಾಷ್ಟ್ರೀಯ ಸುದ್ದಿ
ಮೆಹಬೂಬಾ ಮುಫ್ತಿ ಬಿಡುಗಡೆ; ಕಿತ್ತುಕೊಂಡಿದ್ದನ್ನು ವಾಪಸ್ ಪಡೆಯುತ್ತೇವೆ ಎಂದ ಮುಫ್ತಿ
ವರದಿಗಾರ (ಅ.14) 2019, ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಬಂಧನಕ್ಕೊಳಗಾಗಿದ್ದ ಮುಫ್ತಿ ಅವರು 14 ತಿಂಗಳ ನಂತರ ಮಂಗಳವಾರ ಸಂಜೆ ಬಿಡುಗಡೆಗೊಂಡಿದ್ದಾರೆ....