ರಾಜ್ಯ ಸುದ್ದಿ
ಮಂಗಳೂರು ಪೊಲೀಸ್ ಗೋಲಿಬಾರ್: ತಿರುಚಿದ ವೀಡಿಯೋದ ಮೂಲಕ ಘಟನೆಯನ್ನು ‘ಪೂರ್ವಯೋಜಿತ’ ಎಂದು ಬಿಂಬಿಸುವ ಪ್ರಯತ್ನ ನಡೆಸಿದ ಕನ್ನಡ ಮಾಧ್ಯಮಗಳು!!
ವರದಿಗಾರ, ಡಿ.24: ಕೇಂದ್ರ ಸರಕಾರದ ಸಂವಿಧಾನ ವಿರೋಧಿ CAA ಕಾಯ್ದೆ ಹಾಗೂ NRC ವಿರುದ್ಧ ಮಂಗಳೂರಿನ ನಾಗರಿಕರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾಗ ಅವರ ಮೇಲೆ ಲಾಠಿ ಬೀಸಿ ಪ್ರಚೋದಿಸಿ ಕೆರಳಿಸಿದ್ದ...