ರಾಜ್ಯ ಸುದ್ದಿ
ಮಂಗಳೂರು-ಬೆಂಗಳೂರು ರೈಲು ಸಂಚಾರ ಇಂದಿನಿಂದ
ವರದಿಗಾರ (ಸೆ.4): ಕೊರೊನಾ ಲಾಕ್ ಡೌನ್ ಕಾರಣದಿಂದ ಸ್ಥಗಿತಗೊಂಡಿದ್ದ ಮಂಗಳೂರು-ಬೆಂಗಳೂರು, ಕಾರವಾರ-ಬೆಂಗಳೂರು ರೈಲು ಸಂಚಾರ ಶುಕ್ರವಾರದಿಂದ ಪುನಾರಂಭಗೊಂಡಿದೆ. 06585 ವೈ.ಪಿ.ಆರ್ ಸಂಖ್ಯೆಯ ರೈಲು ಯಶವಂತಪುರ- ಕಾರವಾರ ಹಾಗೂ ನಂ.06586 ಕಾರವಾರ-ವೈಪಿಆರ್...