ರಾಷ್ಟ್ರೀಯ ಸುದ್ದಿ
ಸಂಸದೆಯ ಭಾಷಣವನ್ನು ಕೃತಿಚೌರ್ಯವೆಂದು ಆರೋಪಿಸಿ ಮತ್ತೊಮ್ಮೆ ಮುಖಭಂಗಕ್ಕೊಳಗಾದ ಝೀ ಟಿವಿಯ ಸುಧೀರ್ ಚೌಧರಿ!
• ಈ ಹಿಂದೆ 2000ದ ನೋಟಿನಲ್ಲಿ ಜಿಪಿಎಸ್ ನ್ಯಾನೋ ಚಿಪ್ ಇದೆಯೆಂದು ಹೇಳಿದ್ದನು! • ಡಿಎನ್’ಎ ಎಂಬ ಕಾರ್ಯಕ್ರಮದಲ್ಲಿ ತನ್ನದೇ ಡಿಎನ್’ಎ ಬಹಿರಂಗಗೊಳಿಸಿದ ‘ಸೋ ಕಾಲ್ಡ್ ಜರ್ನಲಿಸ್ಟ್’ ವರದಿಗಾರ(04-07-2019) :...