ರಾಷ್ಟ್ರೀಯ ಸುದ್ದಿ
ಮೋದಿ ಮತ್ತೆ ಅಧಿಕಾರಕ್ಕೆ ಬರಲು ವಿರೋಧ ಪಕ್ಷಗಳೇ ಕಾರಣ: ಎಸ್ಡಿಪಿಐ
ವರದಿಗಾರ (ಮೇ 24,19): ಐದು ವರ್ಷಗಳ ಫ್ಯಾಶಿಷ್ಟ್ ದುರಾಡಳಿತದ ಹೊರತಾಗಿಯೂ ಮೋದಿ ನೇತೃತ್ವದ ಮೈತ್ರಿ ಕೂಟ ಅಧಿಕಾರಕ್ಕೆ ಬಂದಿರುವುದಕ್ಕೆ ವಿರೋಧ ಪಕ್ಷಗಳೇ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ...