ರಾಷ್ಟ್ರೀಯ ಸುದ್ದಿ
ಬಾಬರಿ ಮಸೀದಿ ಧ್ವಂಸದ ಆರೋಪಿಗಳನ್ನು ದೋಷಮುಕ್ತಗೊಳಿಸುವಂತೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮುಸ್ಲಿಂ ಕಕ್ಷಿದಾರರಿಂದ ಮನವಿ
ವರದಿಗಾರ (ಸೆ.17) : ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಪ್ರಕಟಗೊಳ್ಳಲು ಕೇವಲ 2 ವಾರಗಳಿರುವಾಗಲೇ , ಜಮೀನು ವಿವಾದದಲ್ಲಿ ಮುಸ್ಲಿಂ ಕಕ್ಷಿದಾರರಾದ ಇಕ್ಬಾಲ್ ಅನ್ಸಾರಿ ಗುರುವಾರ ಮಸೀದಿ ಧ್ವಂಸದ ಎಲ್ಲ...