ರಾಷ್ಟ್ರೀಯ ಸುದ್ದಿ
ಭೂಗತ ಪಾತಕಿಯಿಂದ ಬೆದರಿಕೆ; ಕುಟುಂಬಕ್ಕೆ ರಕ್ಷಣೆ ಕಲ್ಪಿಸುವಂತೆ 13 ವರ್ಷದ ಬಾಲಕಿಯಿಂದ ಪ್ರಧಾನಿ ಮೋದಿಗೆ ಪತ್ರ
ವರದಿಗಾರ (ಸೆ.9): ತನ್ನನ್ನು ಆತನಿಗೆ ವಿವಾಹ ಮಾಡಿಕೊಡಲಿಲ್ಲ ಎಂಬ ಕಾರಣದಿಂದ ಕುಪಿತಗೊಂಡ ಭೂಗತ ಪಾತಕಿಯೊಬ್ಬ ಪೋಷಕರಿಗೆ ಬೆದರಿಕೆಯೊಡ್ಡಿದ್ದು, ಕುಟುಂಬದ ರಕ್ಷಣೆಗೆ ನೆರವಾಗಬೇಕೆಂದು 13 ವರ್ಷದ ಬಾಲಕಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿ...