ಅನಿವಾಸಿ ಕನ್ನಡಿಗರ ವಿಶೇಷ
ಕುವೈಟ್ ನಲ್ಲಿ ಐಎಸ್ಎಫ್ ನಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ: ಪ್ರಯೋಜನ ಪಡೆದ ನೂರಾರು ಅನಿವಾಸಿ ಭಾರತೀಯರು
ವರದಿಗಾರ-ಕುವೈಟ್: ಇಂಡಿಯನ್ ಸೋಶಿಯಲ್ ಫೋರಮ್ ಕುವೈಟ್ ವತಿಯಿಂದ ಬದ್ರ್ ಅಲ್ ಸಮಾ ಮೆಡಿಕಲ್ ಸೆಂಟರ್ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ಶುಕ್ರವಾರ ಇಲ್ಲಿನ ಫರ್ವಾನಿಯಾ ಬದ್ರ್ ಅಲ್ ಸಮಾ ಮೆಡಿಕಲ್...