ರಾಷ್ಟ್ರೀಯ ಸುದ್ದಿ
‘ಹೂಗುಚ್ಛ, ಶಾಲುಗಳ ಬದಲು ಪುಸ್ತಕಗಳನ್ನು ನೀಡಿ’: ವ್ಯಾಪಕ ಪ್ರಶಂಸೆಗೆ ಕಾರಣವಾದ ಬಿಜೆಪಿ ಸಂಸದನ ನಡೆ
ವರದಿಗಾರ (ಮೇ 30): ತನಗೆ ಶುಭ ಹಾರೈಸಲು ಕಚೇರಿಗೆ ಆಗಮಿಸುವವರು ಹೂಗುಚ್ಛ, ಶಾಲುಗಳ ಬದಲು ಪುಸ್ತಕಗಳನ್ನು ನೀಡಿ, ಅದನ್ನು ಬಡ ಮಕ್ಕಳಿಗೆ ತಲುಪಿಸುತ್ತೇನೆ ಎಂದು ಹೇಳುವ ಮೂಲಕ ತೆಲಂಗಾಣದ ಸಿಕಂದರಾಬಾದ್...