ರಾಜ್ಯ ಸುದ್ದಿ
ಸರಕಾರದೊಂದಿಗೆ ಮುನಿಸಿಕೊಂಡು ಹೋಗಿದ್ದ ಎಲ್ಲಾ ಶಾಸಕರು ಅನರ್ಹ: ಸ್ವೀಕರ್ ರಮೇಶ್ ಕುಮಾರ್ ಮಹತ್ವದ ತೀರ್ಪು
‘ಸಂವಿಧಾನಾತ್ಮಕವಾಗಿಯೇ ಕ್ರಮ ಕೈಗೊಂಡಿದ್ದೇನೆ’ ವರದಿಗಾರ (ಜು.28): ಮೈತ್ರಿ ಸರ್ಕಾರದೊಂದಿಗೆ ಮುನಿಸಿಕೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದ ಎಲ್ಲ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಅನರ್ಹಗೊಂಡಿದ್ದಾರೆ ಎಂದು ಸ್ಪೀಕರ್...