ರಾಜ್ಯ ಸುದ್ದಿ
ರಾಜ್ಯ ಸರಕಾರ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವ ಮೂಲಕ ಮತ್ತಷ್ಟು ಹಿಂಸೆ, ಗಲಭೆಗೆ ಪ್ರೋತ್ಸಾಹ ನೀಡಿದೆ: ಸಲೀಂ ಅಹ್ಮದ್
ವರದಿಗಾರ (ಸೆ.2): ರಾಜ್ಯ ಸರಕಾರ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವ ಮೂಲಕ ಮತ್ತಷ್ಟು ಹಿಂಸೆ, ಗಲಭೆಗೆ ಪ್ರೋತ್ಸಾಹ ನೀಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆರೋಪಿಸಿದ್ದಾರೆ. ಅವರು ರಾಜ್ಯ ಸರಕಾರವು...