ರಾಷ್ಟ್ರೀಯ ಸುದ್ದಿ
ಕನ್ನಯ್ಯ ಕುಮಾರ್ ಪೌರತ್ವ ರದ್ದುಗೊಳಿಸಲು ಕೋರಿ ಸಲ್ಲಿಸಿದ್ದ ಅರ್ಜಿ ವಜಾ: ಅರ್ಜಿದಾರರಿಗೆ 25,000 ರೂ.ದಂಡವಿಧಿಸಿದ ಅಲಹಾಬಾದ್ ಹೈಕೋರ್ಟ್
ವರದಿಗಾರ (ಸೆ.7): ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್ಯು) ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರ ಪೌರತ್ವವನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ-ಪಿಐಎಲ್ ಅನ್ನು ವಜಾಗೊಳಿಸಿರುವ...